ಸಾವಯವ & ಸಿರಿಧಾನ್ಯಗಳು 2017- ರಾಷ್ಟ್ರೀಯ ವಾಣಿಜ್ಯ ಮೇಳ


ಒಂದೆಡೆ ಬೆಳೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿರುವ ಕಾರಣದಿಂದಾಗಿ ಜಾಗತಿಕ ಪರಿಸರ ಹಾಗೂ ಮಣ್ಣಿನ ಆರೋಗ್ಯ ಕೆಡುತ್ತಿದ್ದು, ಇದು ಜನರಲ್ಲಿ ಆತಂಕ ಉಂಟು ಮಾಡಿದ್ದರೆ, ಮತ್ತೊಂದೆಡೆ ಯಾವುದೇ ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿರದೇ ಜಗತ್ತಿನೆಲ್ಲೆಡೆ ಹೆಚ್ಚಾಗುತ್ತಿರುವ ಜೀವನಶೈಲಿ ಕಾಯಿಲೆಗಳು ಎಚ್ಚರಿಕೆಯ ಘಂಟೆ ಬಾರಿಸಿವೆ.
ಇದರ ಪರಿಣಾಮವಾಗಿ ಭಾರತದಲ್ಲಿ ಮಾತ್ರವಲ್ಲದೇ, ವಿದೇಶಗಳಲ್ಲಿಯೂ ಸಹ ಜನರ ಆಹಾರ ಸೇವನಾ ಕ್ರಮಗಳಲ್ಲಿ ತೀವ್ರ ಬದಲಾವಣೆಯಾಗುತ್ತಿದೆ.
+ ಮುಂದುವರೆಸಿ

ಸಾವಯವ ಕೃಷಿ ಹಾಗೂ ಸಾಮಥ್ರ್ಯ

ಸಾವಯವ ಕೃಷಿಯು ರಾಸಾಯನಿಕರಹಿತ, ಗುಣಮಟ್ಟದ ಹಾಗೂ ಸುರಕ್ಷಿತ ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಸಾವಯವ ..
+ಮುಂದೆ ಓದಿ

ಸಿರಿಧಾನ್ಯಗಳು – ಉತ್ಕಷ್ಟ ಆಹಾರ

ಸಿರಿಧಾನ್ಯಗಳು ಸಣ್ಣ-ಬೀಜ ರೂಪದ ಧಾನ್ಯಗಳಾಗಿದ್ದು, ಇವು ಭಾರತ ಹಾಗೂ ಆಫ್ರಿಕಾ ರಾಷ್ಟ್ರಗಳ ದೇಶೀ ಬೆಳೆಗಳಾಗಿವೆ. ಭಾರತದಲ್ಲಿ ಸಿರಿಧಾನ್ಯಗಳನ್ನು ..
+ಮುಂದೆ ಓದಿ

ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳು

ವಿಧಾನ ಸೌಧ:ರಾಜ್ಯ ಶಾಸಕಾಂಗ ಹಾಗೂ ಸಚಿವಾಲಯದ ಕಛೇರಿಗಳಿರುವ ಈ ಅತ್ಯಾಕರ್ಷಕ ಕಟ್ಟಡ ಬೆಂಗಳೂರು ನಗರದ ಅತ್ಯಂತ ಜನಪ್ರಿಯ ..
+ಮುಂದೆ ಓದಿ

ಮೇಳಕ್ಕೆ ಭೇಟಿ ನೀಡುವ ಅಪೇಕ್ಷಿತ ಪ್ರೇಕ್ಷಕರು

  • ರೈತರು ಹಾಗೂ ಉತ್ಪಾದಕರು
  • ಮಾರುಕಟ್ಟೆದಾರರು
  • ರಫ್ತುದಾರರು ಹಾಗೂ ಸ್ಥಳೀಯ ವ್ಯಾಪಾರ ಕಂಪನಿಗಳು

+ಮುಂದೆ ಓದಿ

ಮೇಳದಲ್ಲಿ ನಡೆಯುವ ಕಾರ್ಯಕ್ರಮಗಳು

ವಸ್ತು ಪ್ರದರ್ಶನ

ಉತ್ಪಾದಕರು ಮತ್ತು ಮಾರುಕಟ್ಟೆದಾರರ ಮುಖಾಮುಖಿ ಭೇಟಿ (B2B)

ರಾಷ್ಟ್ರೀಯ ಸಮ್ಮೇಳನ

ರೈತರ ಕಾರ್ಯಾಗಾರ

ಗ್ರಾಹಕರ ಸಂಪರ್ಕ ಕಾರ್ಯಕ್ರಮ

ಸಾವಯವ ಆಹಾರ ಮಳಿಗೆ