ಮೇಳಕ್ಕೆ ಭೇಟಿ ನೀಡುವ ಅಪೇಕ್ಷಿತ ಪ್ರೇಕ್ಷಕರು

Target visitors

 • ರೈತರು ಹಾಗೂ ಉತ್ಪಾದಕರು
 • ಮಾರುಕಟ್ಟೆದಾರರು
 • ರಫ್ತುದಾರರು ಹಾಗೂ ಸ್ಥಳೀಯ ವ್ಯಾಪಾರ ಕಂಪನಿಗಳು
 • ಕೇಟರಿಂಗ್ ಮತ್ತು ಹೋಟೆಲ್ ಮಾಲೀಕರು
 • ಸಗಟು ಆಹಾರ ಹಾಗೂ ಪೇಯ ಮಾರಾಟಗಾರರು
 • ಸೂಪರ್‍ಮಾರ್ಕೆಟ್‍ಗಳು, ಡಿಪಾರ್ಟ್‍ಮೆಂಟಲ್ ಸ್ಟೋರ್‍ಗಳು, ವಿಶೇಷ ಸ್ಟೋರ್‍ಗಳ ಪ್ರತಿನಿಧಿಗಳು
 • ಚಿಲ್ಲರೆ ಹಾಗೂ ರಿಯಾಯಿತಿ ಮಳಿಗೆಗಳು
 • ಆಹಾರ ತಯಾರಿಕೆ ಮತ್ತು ಸಂಸ್ಕರಣೆ ಕಂಪನಿಗಳು
 • ಸೇವಾ ಸಂಸ್ಥೆಗಳು (ದೃಢೀಕರಣ ಏಜೆನ್ಸಿಗಳು, ಕೃಷಿ ಸಂಬಂಧಿತ ಸಂಸ್ಥೆಗಳು, ಆಹಾರ ಸಲಹಾಗಾರರು, ರೈತ ಸಂಸ್ಥೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯ ಸಂಸ್ಥೆಗಳು ಹಾಗೂ ಇತರರು)
 • ಆರೋಗ್ಯದ ಕಾಳಜಿಯಿರುವ ಗ್ರಾಹಕರು, ವಿದ್ಯಾರ್ಥಿಗಳು ಪೌಷ್ಟಿಕಾಂಶ ತಜ್ಞರು, ಇತರರು

ಪ್ರದರ್ಶಿಸಲ್ಪಡುವ ಸಾವಯವ ಉತ್ಪನ್ನಗಳು

 • ವಿವಿಧ ಸಿರಿಧಾನ್ಯಗಳು – ಸಾಮೆ, ನವಣೆ, ರಾಗಿ, ಊದಲು, ಹಾರಕ, ಬರಗು, ಜೋಳ, ಸಜ್ಜೆ
 • ಏಕದಳ ಮತ್ತು ದ್ವಿದಳ ಧಾನ್ಯಗಳು
 • ಮಸಾಲೆ ಪದಾರ್ಥಗಳು ಹಾಗೂ ಔಷಧೀಯ ಉತ್ಪನ್ನಗಳು
 • ತಾಜಾ ಹಣ್ಣುಗಳು ಹಾಗೂ ತರಕಾರಿಗಳು
 • ಎಣ್ಣೆ ಬೀಜಗಳು, ಕಾಳುಗಳು, ಒಣಗಿದ ಹಣ್ಣುಗಳು ಹಾಗೂ ತೆಂಗಿನಕಾಯಿ
 • ಸೋಯಾ ಹಾಗೂ ಇತರೆ ಮೌಲ್ಯವರ್ಧಿತ ಉತ್ಪನ್ನಗಳು
 • ಟೀ, ಕಾಫಿ ಹಾಗೂ ಇತರೆ ಪೇಯಗಳು
 • ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳು – ಖಖಿಅ, ಖಖಿಇ ಆಹಾರಗಳು
 • ಜವಳಿ, ಕಾಸ್ಮೆಟಿಕ್ಸ್, ವೈಯಕ್ತಿಕ ಆರೋಗ್ಯ ಸಾಮಗ್ರಿಗಳು