ಮಳಿಗೆಗಳನ್ನು ಯಾರು ಕಾಯ್ದಿರಿಸಬಹುದು?

 • ಪ್ರಮಾಣೀಕೃತ ಸಾವಯವ ರೈತರ ಗುಂಪುಗಳು/ ಸಂಘಗಳು/ ಒಕ್ಕೂಟಗಳು
 • ಸಾವಯವ ಉತ್ಪನ್ನ ಹಾಗೂ ಸಿರಿಧಾನ್ಯಗಳ ಸಂಸ್ಕರಣೆದಾರರು, ಮಾರುಕಟ್ಟೆದಾರರು, ಚಿಲ್ಲರೆ ವ್ಯಾಪಾರಸ್ಥರು, ರಫ್ತುದಾರರು
 • ಸಾವಯವ ಆಹಾರ ಒದಗಿಸುವ ಹೋಟೆಲುದಾರರು ಹಾಗೂ ಆಹಾರ ಉದ್ದಿಮೆದಾರರು,
 • ಪ್ರಮಾಣೀಕೃತ ಏಜೆನ್ಸಿಗಳು
 • ಸಾವಯವ ಗೊಬ್ಬರ ಹಾಗೂ ಕೀಟನಾಶಗಳ ತಯಾರಕರು
 • ಆಹಾರ ಸಂಸ್ಕರಣೆ ಯಂತ್ರೋಪಕರಣಗಳ ತಯಾರಕರು
 • ಆಹಾರ ಪ್ಯಾಕೇಜಿಂಗ್ ಕೈಗಾರಿಕೆಗಳು
 • ಸೌರವಿದ್ಯುತ್ ಹಾಗೂ ಇತರೆ ನೈಸರ್ಗಿಕ ರಕ್ಷಣಾ ಉಪಕರಣಗಳು/ಯಂತ್ರೋಪಕರಣಗಳ ತಯಾರಕರು
 • ಕೈತೋಟ/ ತಾರಸಿ ತೋಟವನ್ನು ಪ್ರೋತ್ಸಾಹಿಸುವ ಸಂಸ್ಥೆಗಳು
 • ಸಾವಯವ ಹಾಗೂ ಪರಿಸರಸ್ನೇಹಿ ಕೃಷಿಯನ್ನು ಪ್ರೋತ್ಸಾಹಿಸುವ ಎನ್‍ಜಿಒಗಳು
 • ಸಾವಯವ ಕೃಷಿ ಕುರಿತು ಪುಸ್ತಕಗಳು, ನಿಯತಕಾಲಿಕೆಗಳು, ಮ್ಯಾಗಜಿನ್‍ಗಳ ಪ್ರಕಾಶಕರು, ವೀಡಿಯೊ ಚಿತ್ರಗಳನ್ನು ನಿರ್ಮಾಣ ಮಾಡುವವರು.